ಅವಶ್ಯಕ ಸೇವೆಯಡಿ ಬರುವ ಸಾರಿಗೆ ಸಂಸ್ಥೆಯ ನೌಕರರು ಮುಷ್ಕರ ನಡೆಸುತ್ತಿರುವುದರಿಂದ ರಾಜ್ಯದೆಲ್ಲೆಡೆ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಸಾರಿಗೆ ಸಂಸ್ಥೆಯ ನೌಕರರ ಸಮಸ್ಯೆಗಳನ್ನು ಬಗೆಹರಿಸಲು ಸಾರಿಗೆ ಸಚಿವರಾದ @LaxmanSavadi ಯವರಿಗೆ ಸೂಚನೆ ನೀಡಲಾಗಿದೆ. (1/2) https://t.co/uoC7cNzcOb

ಅವಶ್ಯಕ ಸೇವೆಯಡಿ ಬರುವ ಸಾರಿಗೆ ಸಂಸ್ಥೆಯ ನೌಕರರು ಮುಷ್ಕರ ನಡೆಸುತ್ತಿರುವುದರಿಂದ ರಾಜ್ಯದೆಲ್ಲೆಡೆ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ. 
ಸಾರಿಗೆ ಸಂಸ್ಥೆಯ ನೌಕರರ ಸಮಸ್ಯೆಗಳನ್ನು ಬಗೆಹರಿಸಲು ಸಾರಿಗೆ ಸಚಿವರಾದ @LaxmanSavadi ಯವರಿಗೆ ಸೂಚನೆ ನೀಡಲಾಗಿದೆ. (1/2) https://t.co/uoC7cNzcOb

Comments

Popular posts from this blog

ಪರ್ವತಾರೋಹಿಗಳಿಗೆ ಹೆಮ್ಮೆಯ, ಸಂತಸದ ಸುದ್ದಿ. 3984.5 ಅಡಿ ಎತ್ತರದ ಏಷ್ಯಾದ 2ನೇ ಅತಿದೊಡ್ಡ ಏಕಶಿಲಾ ಬಂಡೆ ಮೇಲೆ ಹೊಸ ರಾಕ್ ಕ್ಲೈಂಬಿಂಗ್ ಮಾರ್ಗ ತೆರೆದಿದೆ ತುಮಕೂರು ಜಿಲ್ಲೆಯ ಮಧುಗಿರಿ ಬೆಟ್ಟ. ಯುವ ಸಬಲೀಕರಣ, ಕ್ರೀಡಾ ಇಲಾಖೆ ವತಿಯಿಂದ ನಿನ್ನೆ ಅಂತರಾಷ್ಟ್ರೀಯ ಪರ್ವತಗಳ ದಿನದಂದು 6 ಮಹಿಳೆಯರು ಸವಾಲಿನ ಈ ಶಿಖರವನ್ನೇರಿ ಮಾರ್ಗ ತೆರೆದಿದ್ದಾರೆ https://t.co/KRIjhclRqm up

BIG BREAKING : 'ರಾಜ್ಯ ಸರ್ಕಾರ'ದಿಂದ 10 ಬೇಡಿಕೆಗಳಲ್ಲಿ 9 ಬೇಡಿಕೆಗಳಿಗೆ ಅಸ್ತು : ಸಾರಿಗೆ ನೌಕರರ 'ಮುಷ್ಕರ ಸುಖಾಂತ್ಯ'